Wednesday, August 7, 2019

Bettada Thudiyalli Lyrics - Kakana Kote

Title: Bettada Thudiyalli
Movie: Kakana Kote
Music: C Ashwath
Singer: C Ashwath
Lyricist: Masthi Venkatesha Iyengar  

ಹಾಡು: ಬೆಟ್ಟದ ತುದಿಯಲ್ಲಿ
ಚಿತ್ರ : ಕಾಕನ ಕೋಟೆ 
ಸಂಗೀತ : ಸಿ ಅಶ್ವಥ್
ಗಾಯಕರು : ಸಿ ಅಶ್ವಥ್
ಸಾಹಿಥ್ಯ : ಮಾಸ್ತಿ ವೆಂಕಟೇಶ ಅಯ್ಯಂಗಾರ್ 

ಬೆಟ್ಟದ ತುದಿಯಲ್ಲಿ
ಕಾಡುಗಳ ಎದೆಯಲ್ಲಿ
ಕಬಿನಿಯ ನದಿಯಲ್ಲಿ 
ಕೂಗುತಿರುವುದಲ್ಲಿ

ಎಲ್ಲಿ ಕೊಂಬಿನ ಸಲಗ
ಹೆಣ್ಣಾನೆ ಮರಿ ಬಳಗ
ಬೆಳುತಿಂಗಳಿನ ತಳಗ
ನಡೆಯುವುದು ಅಲ್ಲಿ

ದಿನ ದಿನ ಸಂಪಂಗೀ

ಇರುವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗೀ
ಅರಳುವುದು ಎಲ್ಲಿ

ಎಲ್ಲಿ ಕರಿ ಸಿರಿಗಂಧಾ
ಮರ ಬೆಳೆದು ತಾ ಮುಂದಾ
ಮಾದೇಶ್ವರಗೆ ಚಂದಾ
ಮೆಚ್ಚುವುದು ಅಲ್ಲಿ
ಮಾದೇಶ್ವರಗೆ ಚಂದಾ
ಮೆಚ್ಚುವುದು ಅಲ್ಲಿ





4 comments: