Wednesday, August 7, 2019

Bagilolu Kai Mugidu Lyrics - Kuvempu - Bhavageethe

Title: Bagilolu Kai Mugidu
Lyricist: Kuvempu

ಹಾಡು: ಬಾಗಿಲೊಳು ಕೈ ಮುಗಿದು
ಸಾಹಿತ್ಯ : ಕುವೆಂಪು

ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ ಘಂಟೆಗಳ ಧನಿಯಿಲ್ಲ ಜಾಗಟೆಗಳಿಲ್ಲಿಲ್ಲ ಕರ್ಪೂರದಾರತಿಯ ಜ್ಯೋತಿಯಿಲ್ಲ ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿ ಕಲೆಯ ಬಲೆಯಿಹುದು ಕುಶಲತೆಗೆ ಬೆರಗಾಗಿ ಮುಖವಾಗಿದೆ ಕಾಲವಿಲ್ಲಿ ಮೂರ್ಛೆಯಲಿ ಮೈ ಮರೆತು ತೇಲುವುದು ಭೂ ಭಾರವಿಲ್ಲಿ ಭಗವಂತನಾನಂದ ರೂಪುಗೊಂಡಿಹುದಿಲ್ಲಿ ರಸಿಕತೆಯ ಕಡಲು ಉಕ್ಕಿ ಹರಿವುದಿಲ್ಲಿ 

4 comments:

  1. Impressive post, I love the way lyrics is written. Appreciating your hard work! Please check out my website Panda-Now!, Thank You:)

    ReplyDelete
  2. This comment has been removed by a blog administrator.

    ReplyDelete