Thursday, October 11, 2012

Yede Thumbi Hadidenu Lyrics - Bhavageethe

Title: Yede Thumbi Hadidenu
Singer: M.D.Pallavi
Lyricist: G.S.Shivarudrappa

Yede thumbi hadidenu andu nanu
Manavittu kelidiri alli neevu

Indu naa hadidaru andinantheye kulithu
Keluviri sakenage aduve bahumana
Hadu hakkige beke birudu sanmana

Ella kelali endu naanu haduvudilla
Haduvudu anivarya karma nanage

Keluvavariharendu naa balle adarinda
Haduvenu maidumbi endinanthe
Yaru kivi muchidaru nanagilla chinthe 


Yede Thumbi Hadidenu Video - Bhavageethe

11 comments:

  1. Wow! finally I got the lyrics of my favorite song. Please keep publishing other songs of Dr GSS.

    Hrithpoorvaka Dhanyavaadagalu

    ReplyDelete
  2. ಓ ಭವ್ಯ ಭಾರತದ ನಾರಿ
    ಎಲ್ಲಿ ಹೋಯ್ತು ನಿನ್ನ saree
    ಹೇಳು ನೀ ಎಲ್ಲರಿಗೂ ಸಾರಿ ಸಾರಿ
    ನಾನು ಒಬ್ಬ ಸ್ವತಂತ್ರ ನಾರಿ
    ಮಾನ-ಮರ್ಯಾದೆಯನು ಫ್ಯಾಷನ್ ಗೆ ಮಾರಿ
    ಉಡುವೆ ನೀ ತೊಡುಗೆ
    ಅಂಗಾಂಗಗಳನರೆದೋರಿ
    ನಿನಗ್ಯಾರು ಹೇಳೋರು
    ನಿನ್ನನ್ಯಾರು ಕೇಳೋರು
    ಯಾಕೆಂದರೆ ನೀನು
    ಸ್ವತಂತ್ರಳು .
    - ಸತೀಶ ಉ ನಡಗಡ್ಡಿ




    My own lines.

    ReplyDelete
  3. It's awesome and I got the lyrics

    ReplyDelete
  4. ನನ್ನ ಅಚ್ಚುಮೆಚ್ಚಿನ ಭಾವಗೀತೆಗಳಲ್ಲಿ ಇದು ಒಂದು. ಕನ್ನಡ ಭಾವಗೀತಾ ಪರಂಪರೆಯಲ್ಲಿ ಮಾನವನ ವ್ಯಕ್ತಿತ್ವದ ವಿಕಾಸನಕ್ಕೆ ಹಲವಾರು ಗೀತೆಗಳು ರಚನೆಯಾಗಿವೆ. ಈ ನಿಟ್ಟಿನಲ್ಲಿ ಜಿ.ಎಸ್. ಶಿವರುದ್ರಪ್ಪ ನವರ "ಎದೆ ತುಂಬಿ ಹಾಡುವೇನು" ಮೇರು ಕವಿತೆಯಾಗಿದೆ.

    ಧನ್ಯವಾದಗಳು
    ನರೇಂದ್ರ ಬನ್ನಿಗೋಳ.

    ReplyDelete
  5. Someone please please translate this to English. I'm a non kannadiga so bit difficult to understand the actual needing completely

    ReplyDelete
  6. Thanks being non kannadiga please translate into English

    ReplyDelete