Thursday, July 12, 2012

Tanuvu Ninnadu Manavu Ninnadu Lyrics - Bhavageethe


Title: Tanuvu ninnadu manavu ninnadu
Lyricist: Kuvempu

Tanuvu ninnadu manavu ninnadu
Enna jeevana ghanavu ninnadu
Nanu ninnavanemba hemmeya
Runavu matrave nannadu

Neenu holedare nanu holevenu
Neenu beledare nanu belevenu
Nanna haranada harana neenu
Nanna maranada maranavu

Nanna manadali neene yukti
Nanna hrudayadi neene bhakthi
Neene maya mohashakthiyu
Nanna jeevana mukthiyu

13 comments:

  1. great words from a great man, thank you kartik.

    ReplyDelete
  2. In Kannada,
    ತನುವು ನಿನ್ನದು ಮನವು ನಿನ್ನದು
    ಎನ್ನ ಜೀವನ ಘನವು ನಿನ್ನದು
    ನಾನು ನಿನ್ನವನೆಂಬ ಹೆಮ್ಮೆಯ
    ಋಣವು ಮಾತ್ರವೇ ನನ್ನದು

    ನೀನು ಹೊಳೆದರೆ ನಾನೂ ಹೊಳೆವೆನು
    ನೀನು ಬೆಳೆದರೆ ನಾನೂ ಬೆಳೆವೆನು
    ನನ್ನ ಹರಣದ ಹರಣ ನೀನು
    ನನ್ನ ಮರಣದ ಮರಣವು

    ನನ್ನ ಮನದಲಿ ನೀನೆ ಯುಕ್ತಿ
    ನನ್ನ ಹೃದಯದಿ ನೀನೆ ಭಕ್ತಿ
    ನೀನೆ ಮಾಯಾ ಮೋಹಶಕ್ತಿಯು
    ನನ್ನ ಜೀವನ ಮುಕ್ತಿಯು

    ReplyDelete
  3. Replies
    1. Super this song really mind blowing...🙏👌

      Delete
  4. ಹೃದಯ ಹಾಳೆಯ ಮೇಲೆ
    ಪ್ರೀತಿಯಕ್ಷರಗಳ ಮಾಲೆ
    ನೋಟದಲೇ ನೂರು ಲೇಖನ
    ಆಗಬೇಕಿದೆ ಚಿಂತನ-ಮಂಥನ

    ನೀ ಇಲ್ಲದಿದ್ದರೂ ಇರುವೆ ನನ್ನೊಂದಿಗೆ
    ನಾ ಕೇಳದೆಯೂ ಕೊಡುವೆ ನೀ ವಂತಿಗೆ
    ಸಾಲಿಗ ನಾ ನಿನ್ನ ಆಸೆಗಳ ಪಾಲಿಗೆ ನೇರ
    ವಿಧಿಸದಿರು ಬಡ್ಡಿ, ಚಕ್ರ ಬಡ್ಡಿಯನು ತೀರ

    ಅದೇನು ಮಾಡಿತೋ ಸಂಚು ನಾ ಕಾಣೆ
    ನಿನ್ನ ಕಣ್ಣ ಮಿಂಚಿಗೆ ನಾ ಬಲಿಯಾದೆ ಕಣೆ
    ತಿಳಿಯುತ್ತಿಲ್ಲ ನಾನೇ ಬಲಹೀನನೋ,,? ಇಲ್ಲ ,
    ನೀನೇ ಅಷ್ಟು ಬಲವುಳ್ಳವಳೋ- ನಂಬೋಕಾಗ್ತಿಲ್ಲ.

    - ಸತೀಶ ಉ ನಡಗಡ್ಡಿ

    ReplyDelete
  5. Most prophetic words of Kuvempu, the great Kannada poet.

    ReplyDelete